ಪೊಗರು ಚಿತ್ರದ ಟಪ್ಪಾಂಗುಚ್ಚಿ ಸಾಂಗ್ಗೆ ಬಹದ್ದೂರ್ ಹುಡ್ಗನ ಭರ್ಜರಿ ಸ್ಟೆಪ್ಸ್ - ಪೊಗರು ಚಿತ್ರದ ಟಪ್ಪಾಂಗುಚ್ಚಿ ಸಾಂಗ್ಗೆ ಬಹದ್ದೂರ್ ಹುಡ್ಗನ ಭರ್ಜರಿ ಸ್ಟೆಪ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6062412-thumbnail-3x2-mng.jpg)
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೊಗರು ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟಪಾಂಗುಚ್ಚಿ ಸಾಂಗ್ನ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಹಾಕಿರುವ ಕಲರ್ಪುಲ್ ಸೆಟ್ನಲ್ಲಿ ಅದ್ಧೂರಿ ಹುಡುಗ ಭರ್ಜರಿಯಾಗಿ ಸ್ಟೆಪ್ ಹಾಕಿದ್ರು. ಸಾಂಗ್ನಲ್ಲಿ ಕಾಮಿಡಿ ನಟ ಕುರಿ ಪ್ರತಾಪ್ ಹಾಗೂ ತಬಲ ನಾಣಿ ಕೂಡ ಸಖತ್ ಸ್ಟೆಪ್ ಹಾಕಿದ್ದಾರೆ.