ಹಂದಿ-ನಾಯಿಮರಿ ನಡುವೆ ಅಪರೂಪದ ಬಾಂಧವ್ಯ- ವಿಡಿಯೋ - ಬಳ್ಳಾರಿ ಸುದ್ದಿ ಹಂದಿ-ನಾಯಿಮರಿಯ ಅಪರೂಪದ ಬಾಂಧವ್ಯ
🎬 Watch Now: Feature Video
ಬಳ್ಳಾರಿ: ಜಿಲ್ಲೆಯ ಸಂಡೂರು ಪಟ್ಟಣದ ಜನತಾ ಕಾಲೋನಿಯಲ್ಲಿನ ಬಿಇಓ ಕಚೇರಿಯ ಸಮೀಪ ಹಂದಿ - ನಾಯಿಮರಿಯ ಅಪರೂಪದ ಬಾಂಧವ್ಯ ನೋಡುಗರ ವಿಶೇಷ ಗಮನ ಸೆಳೆದಿದೆ. ಕಳೆದ ಮೂರು ದಿನದಿಂದಲೂ ಹಂದಿಯೊಂದು ನಾಯಿಮರಿಯನ್ನು ಬಿಟ್ಟು ಹೋಗುತ್ತಿಲ್ಲ. ಈ ನಾಯಿಮರಿಯು ಹಂದಿ ಬಳಿ ಮಲಗಿಕೊಂಡು ತುಂಟಾಟ ಆಡೋ ದೃಶ್ಯ ಕಂಡು ಬಂತು. ನಾಯಿಮರಿ, ಹಂದಿ ಪ್ರೀತಿ ಕಂಡು ಸ್ಥಳೀಯರು ಮೂಕ ವಿಸ್ಮಿತರಾದರು.