ನಿರಂತರವಾಗಿ ಏರುತ್ತಿದೆ ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರಿಗರು ಏನ್​ ಹೇಳ್ತಾರೆ? - bangalore news

🎬 Watch Now: Feature Video

thumbnail

By

Published : Jun 19, 2020, 5:26 PM IST

ಬೆಂಗಳೂರು: ಕಳೆದ ಒಂದು ವಾರದಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್​​ ಬೆಲೆ ಏರಿಕೆಯಾಗ್ತಿದೆ. ಲಾಕ್​​ಡೌನ್​ನಿಂದ ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ವಾರದಲ್ಲಿ ಪೆಟ್ರೋಲ್ 6:39, ಡೀಸೆಲ್ 7:79 ರೂಪಾಯಿ ಜಾಸ್ತಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್​​ ಬೆಲೆ ಏರಿಕೆ ಬಗ್ಗೆ ಬೆಂಗಳೂರಿನ ಜನ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.