ಕೇಳೋರಿಲ್ಲ ರಾಯಚೂರು ಜಿಲ್ಲೆ ಮ್ಯಾದರಗಡ್ಡಿ ನೆರೆ ಸಂತ್ರಸ್ತರ ಗೋಳು - flood victims
🎬 Watch Now: Feature Video
ಕೃಷ್ಣಾ ನದಿ ಪ್ರವಾಹಕ್ಕೆ ನೆಲೆ ಕಳೆದುಕೊಂಡ 6 ಕುಟುಂಬಗಳ ಅರಣ್ಯರೋದನವಿದು. ಮಳೆಯ ಅಬ್ಬರ ತಗ್ಗಿದರು, ಸಂತ್ರಸ್ತರ ಕಣ್ಣೀರು, ನೋವು, ಗೋಳಾಟ ಮಾತ್ರ ಇನ್ನೂ ನಿಂತಿಲ್ಲ. ನೆರೆಗೆ ನೆಲೆ ಕಳೆದುಕೊಂಡ ಕುಟುಂಬಗಳ ಕಥೆ ಇದು...