ಗೆಡ್ಡೆ- ಗೆಣಸು, ಸೊಪ್ಪುಗಳಿಂದಲೇ ಸಿದ್ದವಾದ ಆಷಾಡದ ಭರ್ಜರಿ ಭೋಜನ... - undefined
🎬 Watch Now: Feature Video
ಕರಾವಳಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅದೆಂಥಾ ಜಡಿಮಳೆ ಸುರಿತಿದೆ ಅಂತೀರಾ! ಮಳೆ ಜಾಸ್ತಿಯಾಗ್ತಾ ಇದ್ರೆ ಬಾಯಿಗೆ ರುಚಿರುಚಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ ಅಲ್ವಾ. ಕರಾವಳಿಯ ಮಣ್ಣಿನಲ್ಲಿ ಮಳೆಗಾದಲ್ಲಿ ಮಾತ್ರ ಬೆಳೆಯುವ ಸೊಪ್ಪು, ಗೆಡ್ಡಗಳಿಂದಲೇ ಸಿದ್ದವಾಗುವ ಆಷಾಡದ ಆಹಾರ ಖಾದ್ಯಗಳ ಒಂದು ರಸಮಯ ನೋಟ ಇಲ್ಲಿದೆ ನೋಡಿ.