ಅಪೂರ್ಣ ಕಾಮಗಾರಿಗೆ ಪೂರ್ಣ ಹಣ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗಿರಿಜನರಿಗೆ ಜಲ ತತ್ವಾರ - Soil water

🎬 Watch Now: Feature Video

thumbnail

By

Published : Jan 16, 2020, 11:12 PM IST

ಆ ಕಾಲನಿಯಲ್ಲಿರುವ ನೂರಾರು ಕುಟುಂಬಗಳ ನೀರಿನ ಆಧಾರ 2 ಕೈ ಪಂಪುಗಳು. ಹೀಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೊಬ್ಬರು ಬೋರ್‌ವೆಲ್‌ ಕೊರಿಸಿ ಅದಕ್ಕೆ ಸೋಲಾರ್‌ ಸಂಪರ್ಕದ ವ್ಯವಸ್ಥೆ ಮಾಡಿಸಿದ್ರು. ಆದ್ರೆ ಗುತ್ತಿಗೆದಾರ ಸೋಲಾರ್‌ ಸಂಪರ್ಕ ನೀಡಿದೆ ಕಾಮಗಾರಿಯ ಪೂರ್ಣ ಹಣ ಜೇಬಿಗಿಳಿಸಿಕೊಂಡಿದ್ದಾನೆ. ಆ ಜನರು ಎದುರಿಸುತ್ತಿರುವ ನೀರಿನ ಹಾಹಾಕಾರ ತಪ್ಪಿಲ್ಲ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.