ಬೆಂಗಳೂರಲ್ಲಿ ಮಹಾಮಾರಿ ಕೊರೊನಾ ಆರ್ಭಟ... ಸಾರ್ವಜನಿಕರು ಏನಂತಾರೆ? - ಲಾಕ್ಡೌನ್ ಫೇಲ್ ವಿರುದ್ಧ ಜನ ಆಕ್ರೋಶ ಸುದ್ದಿ,
🎬 Watch Now: Feature Video
ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗ್ತಿರುವ ಹಿನ್ನೆಲೆ ಕೆಲವರು ಕೆಲಸ ಕಳೆದುಕೊಂಡು ತಮ್ಮ ತಮ್ಮ ಊರಿಗೆ ಹೋಗ್ತಿದ್ದಾರೆ. ಹಾಗೆ ಇನ್ನೂ ಕೆಲವರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಸ್ವಯಂ ಪ್ರೇರಿತವಾಗಿ ತಮ್ಮನ್ನು ತಾವೇ ಲಾಕ್ ಡೌನ್ ಮಾಡಿಕೊಂಡು ಮನೆಯಲ್ಲಿದ್ದಾರೆ. ಮತ್ತೆ ಲಾಕ್ ಡೌನ್ ಮಾಡಿ, ಬೀದಿಯಲ್ಲಿ ಬಿದ್ದು ಸಾಯುವುದಕ್ಕಿಂತ ಮನೆಯಲ್ಲಿದ್ದಾದರೂ ಸಾಯುತ್ತೇವೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.