ನ್ಯೂ ಇಯರ್ ಶಾಂತಿಯುತ ಆಚರಣೆ... ಬೆಂಗಳೂರು ಪೊಲೀಸರಿಗೆ ಸೆಲ್ಯೂಟ್ - ನ್ಯೂ ಇಯರ್ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5565069-thumbnail-3x2-sidu.jpg)
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿದಾಯ್ತು. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸ್ವಲ್ಪ ಮಟ್ಟಿಗಿನ ಗೊಂದಲ ಗದ್ದಲವಿದ್ದರೂ ಕೂಡಾ ಸಾಂಗವಾಗಿ ಬೆಂಗಳೂರಿನ ಜನತೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಅವರು ಹೊಸ ವರ್ಷ ಸ್ವಾಗತಿಸಿದ ಪರಿ ಹೇಗಿತ್ತು..? ಇಲ್ಲಿನ ಕಂಪ್ಲೀಟ್ ಡಿಟೇಲ್ಸ್..