ಚಾಮುಂಡಿ ಬೆಟ್ಟದಲ್ಲಿ ಅಪರೂಪದ ಪುನುಗು ಬೆಕ್ಕು ರಕ್ಷಣೆ: ವಿಡಿಯೋ - ಮೈಸೂರು
🎬 Watch Now: Feature Video
ಮೈಸೂರು: ಚಾಮುಂಡಿ ಬೆಟ್ಟದ ಪಾರ್ಕಿಂಗ್ ಪ್ರದೇಶದಲ್ಲಿ ಅಪರೂಪದ ಪುನುಗು ಬೆಕ್ಕು ಪ್ರತ್ಯಕ್ಷವಾಗಿದೆ. ಆಹಾರ ಅರಸಿ ಚಾಮುಂಡಿ ಬೆಟ್ಟದ ಅರಣ್ಯದಿಂದ ಬಂದಿದ್ದ ಪುನುಗು ಬೆಕ್ಕನ್ನು ಸ್ನೇಕ್ ಕುಮಾರ್ ಪಾರ್ಕಿಂಗ್ ಪ್ರದೇಶದಿಂದ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
Last Updated : Jan 21, 2021, 6:36 PM IST