'ನಿತ್ಯೋತ್ಸವ'ದೊಂದಿಗೆ 'ಗಾಂಧಿ ಬಜಾರಿ'ನಲ್ಲಿ ಅಲೆದು 'ನೆನೆದವರ ಮನ'ದಿಂದ ಜಾರಿದ ಸಂವೇದನಾಶೀಲ ಕವಿ - ಹಿರಿಯ ಕವಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7046436-thumbnail-3x2-raaa.jpg)
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇಹಲೋಕದ ಮಾಯಾ ಬಜಾರಿನಿಂದ ಶಾಶ್ವತ ಏಕಾಂತಕ್ಕೆ ಮರಳಿದ್ದಾರೆ. ಕನ್ನಡನಾಡಿನ ಕಣ ಕಣವನ್ನು ತನ್ನ ಪದಗಳಲ್ಲಿ ಹಿಡಿದಿಡುವ ಸಾಮರ್ಥ್ಯವಿದ್ದ ನಿಸಾರ್ ಇಂದು ನಮ್ಮನ್ನಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಿಟ್ಟು ಹೋದ ನೆನಪುಗಳ ಪುಟ್ಟ ಪರಿಚಯ ಇಲ್ಲಿದೆ.
Last Updated : May 3, 2020, 8:17 PM IST