ಬನ್ರೋ... ಹಿಡಿಯೋ ತಾಕತ್ ಇದೆಯಾ ನಿಮ್ಗೇ.. ಇದು ಹಾವೇರಿ ಹೋರಿ ಸ್ಪರ್ಧೆ! - ಹಾವೇರಿಯಲ್ಲಿ ಎತ್ತುಗಳ ಓಟ ಆಯೋಜನೆ
🎬 Watch Now: Feature Video
ಅಲ್ಲಿ ಸಿಂಹಾದ್ರಿ ಸಿಂಹನ ಘರ್ಜನೆ ಇತ್ತು. ‘ಹಾವೇರಿ ಕಾ ರಾಜಾ’ನ ದರ್ಬಾರ್ ಇತ್ತು. ಕಿಚ್ಚ, ದಚ್ಚು ಕೂಡ ಇದ್ರು.. ಅಷ್ಟೇ ಯಾಕೆ ಅನಾಹುತ, ಹುಲಿ ಆ್ಯಂಬ್ಯುಲೆನ್ಸ್ ಕೆಜಿಎಫ್ ಸೇರಿದಂತೆ ವಿವಿಧ ಹೆಸರುಗಳು ಇದ್ದವು. ಇನ್ನು ಇವರ ಘರ್ಜನೆಗೆ ದರ್ಬಾರ್‌ಗೆ ತಡೆ ಹಾಕಲು ಪೈಲ್ವಾನರೂ ಇದ್ದರು. ಇದೇನಪ್ಪಾ ಸಿನಿಮಾ ಹೆಸರು ನಟರ ಹೆಸರುಗಳೇ ಇವೆಯಲ್ಲ ಅಂತೀರಾ ಈ ವರದಿ ನೋಡಿ.