ವಿಷಯ ಕೇಳುವಾಗಲೇ ಕಣ್ಣೀರು ಹಾಕಿಸುತ್ತಿದೆ ಈರುಳ್ಳಿ ಬೆಲೆ!

By

Published : Dec 11, 2019, 1:15 PM IST

thumbnail
ಅಯ್ಯೋ, ಈರುಳ್ಳಿ ನೆನೆದ್ರೆ ಗ್ರಾಹಕರಷ್ಟೇ ಅಲ್ಲ ವ್ಯಾಪಾರಿಗಳ ಕಣ್ಣಲ್ಲೂ ನೀರು ಸುರಿಯಲಾರಂಭಿಸಿದೆ. ನಿನ್ನೆಯಷ್ಟೇ ಈರುಳ್ಳಿ ಬೆಲೆ ಇಳಿದರೂ ಸ್ಥಳೀಯ ಮಟ್ಟದಲ್ಲಿ ಯಾವ ಬದಲಾವಣೆಗಳೂ ಇಲ್ಲ. ಸಾಮಾನ್ಯರಿಗೆ ಎಟುಕದಂತೆ ದಲ್ಲಾಳಿಗಳು ಈರುಳ್ಳಿಯನ್ನು ಗಗನ ಕುಸುಮ ಮಾಡಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.