ಗಣೇಶ ಹೋದ ಬಳಿಕ ಜೋಕುಮಾರ ಬರ್ತಾನಂತೆ: ಉತ್ತರ ಕರ್ನಾಟಕದಲ್ಲೊಂದು ವಿಶಿಷ್ಟ ಆಚರಣೆ - North Karnataka
🎬 Watch Now: Feature Video
ಹಾವೇರಿ: ಉತ್ತರ ಕರ್ನಾಟಕದ ವಿಶಿಷ್ಟ ಆಚರಣೆಗಳಲ್ಲಿ ಜೋಕುಮಾರ ಸಹ ಒಂದು. ಗಣೇಶ ಹಬ್ಬದ ನಂತರ ಕಾಣಿಸಿಕೊಳ್ಳುವ ಜೋಕುಮಾರ ಹುಟ್ಟಿದ 7 ದಿನಕ್ಕೆ ಸಾವನ್ನಪ್ಪುತ್ತಾನೆ. ಈ ಆಚರಣೆ ಕುರಿತು ಉತ್ತರ ಕರ್ನಾಟಕದಲ್ಲಿ ಹಲವು ಕಥೆಗಳಿವೆ. ಈ ವಿಶಿಷ್ಟ ಜೋಕುಮಾರ ಸಂಪ್ರದಾಯ ಕುರಿತ ವಿಶೇಷ ವರದಿ ಇಲ್ಲಿದೆ.