ಬೇಸಿಗೆ ಆರಂಭದಲ್ಲೇ ಬರಿದಾದ ಕೃಷ್ಣ ನದಿ: ಕೊಯ್ನಾದಿಂದ ನೀರು ಹರಿಸುವಂತೆ ರೈತರ ಒತ್ತಾಯ - Koyna Dam

🎬 Watch Now: Feature Video

thumbnail

By

Published : Mar 18, 2020, 8:01 PM IST

ಬೇಸಿಗೆ ಹೊಡೆತಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.