ದೀಪಾವಳಿ ಹಬ್ಬದ ಭರಾಟೆಯಲ್ಲಿ ಸಾಮಾಜಿಕ ಅಂತರ ಮಾಯ, ಹೆಚ್ಚಿದ ಕೋವಿಡ್ ಭೀತಿ!! - no social distance in Bangalore KRMarket
🎬 Watch Now: Feature Video
ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೊರೊನಾ ಭೀತಿ ಮಾಯವಾಗಿದೆ. ಸಿಲಿಕಾನ್ ಸಿಟಿ ಜನ ಕೋವಿಡ್ ಭೀತಿಯ ನಡುವೆಯೂ ಸಾಮಾಜಿಕ ಅಂತರ, ಮಾಸ್ಕ್ ಹಾಕದೆ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಕೆಆರ್‌ಮಾರುಕಟ್ಟೆಯೂ ಸೇರಿದಂತೆ ಹಲವು ಕಡೆ ಕೋವಿಡ್ ನಿಯಮ ಪಾಲನೆ ಮಾಡದೆ ಹೂವು, ಹಣ್ಣು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.