ಈವರೆಗೆ ನನಗೆ ಯಾರೂ ಅನರ್ಹ ಶಾಸಕ ಎಂದಿಲ್ಲ: ಶ್ರೀಮಂತ ಪಾಟೀಲ - ಸಚಿವ ಶ್ರೀಮಂತ ಪಾಟೀಲ
🎬 Watch Now: Feature Video
ಬೆಳಗಾವಿ: ಈವರೆಗೂ ನನಗೆ ಯಾರೂ ಅನರ್ಹ ಶಾಸಕ ಎಂದು ಹೇಳಿಲ್ಲ.ನಾನೀಗ ಅರ್ಹ ಶಾಸಕ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಚುನಾವಣೆಗೆ ನಿಲ್ಲಲು ಅನುಮತಿ ನೀಡಿತ್ತು. ಜನರು ನಮ್ಮನ್ನ ಅರ್ಹ ಶಾಸಕರನ್ನಾಗಿ ಮಾಡಿದ್ದಾರೆ ಎಂದರು.