ದೀಪಾವಳಿಗೂ ಆವರಿಸಿದೆ ಕತ್ತಲೆ... ನೆರೆ ಸಂತ್ರಸ್ತರಿಗಿಲ್ಲ ಹಬ್ಬದ ಸಂಭ್ರಮ! - flood affect in gadag district

🎬 Watch Now: Feature Video

thumbnail

By

Published : Oct 28, 2019, 11:32 PM IST

ಆ ಗ್ರಾಮಗಳ ಜನರೆಲ್ಲಾ ಆರಾಮಾಗಿ ಎಲ್ಲರಂತೆ ಬದುಕು ಸಾಗಿಸ್ತಿದ್ರು. ಆದ್ರೆ ಈ ಬಾರಿ ಪದೇ ಪದೆ ಬಂದ ಪ್ರವಾಹ ಅವರ ಬದುಕನ್ನೇ ಬೀದಿಗೆ ತಂದು ನಿಲ್ಲಿಸಿದೆ. ಪ್ರವಾಹದಿಂದಾಗಿ ಹಬ್ಬದಲ್ಲೂ ಕೂಡ ಸಂಕಷ್ಟದಲ್ಲಿ ಬದುಕುವ ಹಾಗಾಗಿದೆ. ಗಣೇಶ ಹಬ್ಬ, ದಸರಾ, ದೀಪಾವಳಿಯನ್ನು ಸಂಭ್ರಮದಿಂದ ಆಚರಿಸ್ತಿದ್ದ ಆ ಗ್ರಾಮಸ್ಥರೆಲ್ಲರೂ ಈಗ ಹಬ್ಬದ ಸಂಭ್ರಮ ಬಿಟ್ಟು ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.