ಶಿರಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಮತಬೇಟೆ - ತುಮಕೂರು ಸುದ್ದಿ

🎬 Watch Now: Feature Video

thumbnail

By

Published : Oct 24, 2020, 3:28 PM IST

Updated : Oct 24, 2020, 3:53 PM IST

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪ್ರಚಾರದ ಅಬ್ಬರ ಚುರುಕಾಗಿದೆ. ಕಳೆದೊಂದು ವಾರದಿಂದ ಜೆಡಿಎಸ್ ಪ್ರಮುಖರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಯುವಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಪ್ರಚಾರ ಕಣಕ್ಕೆ ಇಳಿದಿದ್ದು,ಚುನಾವಣಾ ಕಣ ರಂಗೇರಿದೆ. ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಕುಂಟೆಗೌಡನಹಳ್ಳಿಯಿಂದ ನಿಖಿಲ್ ಪ್ರಚಾರ ಆರಂಭಿಸಿದ್ದು, ಶಾಸಕ ಗೌರಿಶಂಕರ್ ಸಾಥ್ ನೀಡಿದ್ದಾರೆ.
Last Updated : Oct 24, 2020, 3:53 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.