ಮಲೆನಾಡಿನಲ್ಲಿ ಹೊಸ ವರ್ಷ ಸ್ವಾಗತಿಸಲು ತಯಾರಿ ಬಲು ಜೋರು! - ಶಿವಮೊಗ್ಗ ಹೊಸವರ್ಷ ಪಾರ್ಟಿ

🎬 Watch Now: Feature Video

thumbnail

By

Published : Dec 30, 2019, 11:26 PM IST

ಶಿವಮೊಗ್ಗ ಜನ ಹೊಸವರ್ಷ ಸ್ವಾಗತಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ಕ್ಲಬ್, ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳು ಫುಲ್‌ ಬುಕ್‌ ಆಗಿವೆ. ಮೋಜು ಮಸ್ತಿಯಲ್ಲಿ ಮಿಂದೇಳಲು ಎಲ್ರೂ ಕಾತರರಾಗಿದ್ದಾರೆ. ಆದರೆ, ಪೊಲೀಸರು ಕಣ್ಗಾವಲಿರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.