ತಿಂಗಳ ನಂತರ ಐಪೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ನಲ್ಲಿ ಹೊಸ ಬೆಳವಣಿಗೆ
🎬 Watch Now: Feature Video
ಪ್ರತಿಷ್ಠಿತ ಐಪೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ನಲ್ಲಿ ಒಂದು ತಿಂಗಳ ನಂತರ ಹೊಸದೊಂದು ಬೆಳೆವಣಿಗೆಯಾಗಿದೆ, ಕಂಪನಿ ಕಾರ್ಮಿಕರಿಗೆ ಬಾಕಿ ಇದ್ದ ವೇತನವನ್ನು ಪಾವತಿ ಮಾಡಿದ್ದು, ಮತ್ತೆ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಶುರುಮಾಡಿದೆ. ಆದರೆ ಇಲ್ಲಿ ಕೆಲಸ ಮಾಡುವವರಿಗೆ ಷರತ್ತುಗಳು ಅನ್ವಯವಾಗುತ್ತದೆ. ಏನವು ಷರತ್ತುಗಳು ಇಲ್ಲಿದೆ ಡೀಟೇಲ್ಸ್..