ಆನೆಗೊಂದಿ ಸಮೀಪ ನವವೃಂದಾವನ ಗಡ್ಡೆಗೆ ತಾತ್ಕಾಲಿಕ ಸೇತುವೆ... ನಿಟ್ಟುಸಿರು ಬಿಟ್ಟ ಭಕ್ತರು - ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ
🎬 Watch Now: Feature Video
ಅದು 9 ಯತಿವರೇಣ್ಯರು ಬೃಂದಾವನಸ್ಥರಾಗಿರುವ ಪುಣ್ಯ ಕ್ಷೇತ್ರ. ಇಲ್ಲಿಗೆ ರಾಜ್ಯವಲ್ಲದೆ ದಕ್ಷಿಣ ಭಾರತದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದ್ರೆ ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ನದಿದಾಟಿ ನವವೃಂದಾವನ ಗಡ್ಡೆಗೆ ತಲುಪಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ರು. ಇದೀಗ ನದಿ ದಾಟಲು ತಾತ್ಕಾಲಿಕ ಸೇತುವೆ ನಿರ್ಮಿಸಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated : Mar 13, 2020, 11:45 PM IST