ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಮಸ್ಕಿಯ ಹಂಸ ಶಿಲ್ಪಕಲೆ, ಇದೀಗ NCERTಯ ಲಾಂಛನ - Nationally recognized musky rock inscription
🎬 Watch Now: Feature Video

ಈ ಪಟ್ಟಣದಲ್ಲಿ ಉತ್ಖನನದ ವೇಳೆ ಸಿಕ್ಕ ಇತಿಹಾಸ ಪ್ರಸಿದ್ಧ ಉಬ್ಬು ಶಿಲ್ಪಕಲೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಕೇಂದ್ರದ ಸ್ವಾಯತ್ತ ಸಂಸ್ಥೆ NCERT. ಹೌದು, ಕೇಂದ್ರ ಸರ್ಕಾರದ ಪ್ರತಿಷ್ಠಿತ ಶೈಕ್ಷಣಿಕ ತರಬೇತಿ ಸಂಸ್ಥೆ ತನ್ನ ಲಾಂಛನವನ್ನಾಗಿ ಇಲ್ಲಿ ದೊರೆತ ಉುಬ್ಬ ಶಿಲ್ಪವನ್ನು ಬಳಸಿಕೊಂಡಿದೆ. ಹಾಗಾದ್ರೆ ಅಪರೂಪದ ಶಿಲ್ಪಕಲೆ ಪತ್ತೆಯಾದ ಆ ಪಟ್ಟಣ ಯಾವುದು? ಲಾಂಛನ ಹೇಗಿದೆ? ಬನ್ನಿ ನೋಡೋಣ..