ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥ ಸಂಚಲನ - ಬೀದಿಯಲ್ಲಿ ಪಥಸಂಚಲನ
🎬 Watch Now: Feature Video
ಗೋಕಾಕ್:ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಮುಖ ಬೀದಿಯಲ್ಲಿ ಪಥಸಂಚಲನ ನಡೆಯಿತು. ನಗರದ ಕೆಎಲ್‌ಇ ಶಾಲೆಯಿಂದ ಪ್ರಾರಂಭವಾದ ಪಥಸಂಚಲನ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಪಥಸಂಚಲನ ವೇಳೆ ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಘನ ವೇಷಧಾರಿಗಳಿಗೆ ಹೂಚೆಲ್ಲಿ ಸ್ವಾಗತಿಸಿದರು.