ಪಾದರಾಯಣಪುರ ಗಲಭೆ ಪ್ರಕರಣ: ದೇಶದ್ರೋಹ ಕೇಸ್​​ ದಾಖಲಿಸಲು ಕಟೀಲ್​ ಆಗ್ರಹ - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Apr 20, 2020, 5:31 PM IST

ಮಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಕಾನೂನು ಭಂಜಕರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ಜಾತಿ ಮತದ ಹೆಸರಿನಲ್ಲಿ ಬರುವುದಿಲ್ಲ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಗೃಹಸಚಿವರಲ್ಲಿ ಮಾತನಾಡಿದ್ದೆನೆ. ಉತ್ತರ ಪ್ರದೇಶ ಸರಕಾರದ ರೀತಿ ಹಲ್ಲೆ ಮಾಡಿದವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿದಂತೆ ಇಲ್ಲಿಯು ಮಾಡಬೇಕು ಮತ್ತು ರಾಷ್ಟ್ರದ್ರೋಹ ಪ್ರಕರಣ ದಾಖಲಿಸುವಂತೆ ತಿಳಿಸಿದ್ದೇನೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.