ವರ್ಷ ಪೂರೈಸಿದ ಕೇಸರಿ ಪಡೆ ಸಾರಥಿ: ಕಟೀಲ್ ಮುಂದಿದೆ ಸವಾಲುಗಳ ಸರಮಾಲೆ - state president nalan kumar katil
🎬 Watch Now: Feature Video

ನಳಿನ್ ಕುಮಾರ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡು ಒಂದು ವರ್ಷ ಕಳೆದ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪಸಮರದ ಗೆಲುವಿನ ಉತ್ಸಾಹದಲ್ಲಿದಲ್ಲಿರುವ ಕಟೀಲ್ ಮುಂದೇ ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆ ಬಹುದೊಡ್ಡ ಸವಾಲಾಗಿವೆ. ಅಧಿಕಾರದಲ್ಲಿರುವ ಪಕ್ಷವನ್ನು ಅಧಿಕಾರದಲ್ಲಿ ಮುಂದುವರಿಸುವ ಗುರುತರ ಜವಾಬ್ದಾರಿ ಕಟೀಲ್ ಮೇಲಿದ್ದು, ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.