ದೇಶ ನಮಗೇನು ನೀಡಿದೆ-ದೇಶಕ್ಕೆ ನಾವೇನು ಕೊಟ್ಟಿದ್ದೇವೆ?: ಮನಬಿಚ್ಚಿ ಮಾತನಾಡಿದ ಮೈಸೂರಿಗರು - independence day
🎬 Watch Now: Feature Video
ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಈ ವೇಳೆ 'ದೇಶ ನಮಗೇನು ನೀಡಿದೆ-ದೇಶಕ್ಕೆ ನಾವೇನು ಮಾಡಿದ್ದೇವೆ' ಎಂಬ ಪ್ರಶ್ನೆಗೆ ಸಾಂಸ್ಕೃತಿಕ ನಗರಿಯ ಜನ, ಭಾರತ ಮಾತೆ ನಮಗೆ ಎಲ್ಲವನ್ನು ನೀಡಿದ್ದಾಳೆ. ಆದ್ರೆ ನಾವು ಹೇಗೆ ಅದನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಅನ್ನೋದರ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು 'ಈಟಿವಿ ಭಾರತ' ಜೊತೆ ಹಂಚಿಕೊಂಡಿದ್ದಾರೆ.