ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಬಸ್​ ವ್ಯವಸ್ಥೆ ಕಲ್ಪಿಸಿದ ಮೈಸೂರು ಪಾಲಿಕೆ - ಮೈಸೂರು ಲೇಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : Apr 16, 2020, 1:47 PM IST

ಮೈಸೂರು: ಪ್ರತಿನಿತ್ಯ ನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ಮಹಾನಗರ ಪಾಲಿಕೆ ಬಸ್ ಸೌಲಭ್ಯ ಒದಗಿಸಲಾಗಿದೆ. ಸುಮಾರು 2 ಸಾವಿರ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ನಗರದ ಹೊರ ವಲಯದಲ್ಲಿರುವ ಮಂಡಕಹಳ್ಳಿ, ಭಾರತ್ ನಗರ, ರಾಜುನಗರ ಕಡೆಯಿಂದ ಕಾರ್ಮಿಕರು ಕೆಲಸಕ್ಕೆಂದು ಬರುತ್ತಾರೆ. ಸದ್ಯ ರಾಜ್ಯಾದ್ಯಂತ ಲಾಕ್​ಡೌನ್​ ಇದ್ದು, ಇವರಿಗೆ ಓಡಾಡಲು ತೊಂದರೆಯಾಗದಂತೆ ಪಾಲಿಕೆ 4 ಸರ್ಕಾರಿ ಬಸ್​ಗಳನ್ನು ತೆಗೆದುಕೊಂಡಿದ್ದು, ಪೌರ ಕಾರ್ಮಿಕರನ್ನು ಕರೆದುಕೊಂಡು ಬರುವ,ಮರಳಿ ಕಳುಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.