ರೆಡ್ ಜೋನ್ನಲ್ಲಿರುವ ಮೈಸೂರಿನಲ್ಲಿ ಪರಿಸ್ಥಿತಿ ಹೇಗಿದೆ? ವಾಕ್ ಥ್ರೂ ವರದಿ - Mysore Red Zone
🎬 Watch Now: Feature Video

ಮೈಸೂರು: ಕೊರೊನಾ ಹಾಟ್ಸ್ಪಾಟ್ ಆಗಿದ್ದ ಮೈಸೂರು ಜಿಲ್ಲೆಯನ್ನು ರೆಡ್ಜೋನ್ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಗರದ 12 ಪ್ರದೇಶಗಳು ಹಾಗೂ ನಂಜನಗೂಡನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಮುಂಜಾಗೃತೆ ಕೈಗೊಳ್ಳಲಾಗಿದೆ ಎಂದು ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂನಲ್ಲಿ ತಿಳಿಸಿದ್ದಾರೆ.