'ಗುಂಪು ಸೇರಬೇಡಿ..' ಅಂದ್ರೂ ಹುಬ್ಬಳ್ಳಿಯಲ್ಲಿ ಮಟನ್‌ ಖರೀದಿಗೆ ಮುಗಿಬಿದ್ದ ಜನ - ಹುಬ್ಬಳ್ಳಿಯಲ್ಲಿ ಮಟನ್ ಖರೀದಿಗೆ ಮುಗಿಬಿದ್ದ ಜನ

🎬 Watch Now: Feature Video

thumbnail

By

Published : Mar 26, 2020, 12:08 PM IST

ಯುಗಾದಿಯ ನಂತರ ಬರುವ ಹೊಸತೊಡಕು (ಮಾಂಸದೂಟ) ‌ಆಚರಣೆಗೆ ಮಾಂಸ ಖರೀದಿಗಾಗಿ ಜನರು ಹುಬ್ಬಳ್ಳಿಯಲ್ಲಿ ಮುಗಿಬಿದ್ದರು. ಇಲ್ಲಿನ ಕಮರಿಪೇಟೆಯಲ್ಲಿರುವ ಮಟನ್ ಶಾಪ್​ನಲ್ಲಿ ಮಾಂಸ ಖರೀದಿಗಾಗಿ‌ ಜನರು ಸರತಿಯಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. 'ಗುಂಪಾಗಿ ಸೇರಬೇಡಿ..' ಎಂದು ಎಷ್ಟೇ ಮನವಿ ಮಾಡಿದರೂ ಕೂಡ ಜನ ಮಾತ್ರ ಯಾವುದಕ್ಕೂ ತಲೆ‌ ಕೆಡಿಸಿಕೊಳ್ಳಲಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.