ಪೌರತ್ವ (ತಿದ್ದುಪಡಿ)ಕಾಯ್ದೆಗೆ ಖಂಡನೆ: ರಾಯಚೂರಿನಲ್ಲಿ ಮುಸ್ಲಿಂ ಸಮಾಜದಿಂದ ಮೌನ ಪ್ರತಿಭಟನೆ - ರಾಯಚೂರಿನಲ್ಲಿ ಮುಸ್ಲಿಂ ಸಮಾಜದಿಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಖಂಡನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5361641-thumbnail-3x2-sanju.jpg)
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಇಂದು ರಾಯಚೂರಿನಲ್ಲಿ ಮುಸ್ಲೀಮರು ಅಂಗಡಿ ಮುಂಗಟ್ಟು ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.
Last Updated : Dec 13, 2019, 7:09 PM IST
TAGGED:
Muslim's protest against CAB