ತಾರಕಕ್ಕೇರಿದ 'ಉತ್ತರಾಧಿಕಾರಿ' ವಿವಾದ: ಖಾಕಿ ಸರ್ಪಗಾವಲಲ್ಲಿ 'ಮೂರು ಸಾವಿರ ಮಠ'! - ಹುಬ್ಬಳ್ಳಿ ಮೂರು ಸಾವಿರ ಮಠ
🎬 Watch Now: Feature Video
ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ತಾರಕಕ್ಕೇರಿದ್ದು, ಭಾನುವಾರದ ಸತ್ಯಶೋಧನ ಸಭೆಗೂ ಮೊದಲೇ ಮಠದ ಆವರಣದಲ್ಲಿ ಹೈಡ್ರಾಮಾ ಆರಂಭವಾಗಿದೆ. ಸದ್ಯ ಪೊಲೀಸ್ ಭದ್ರೆತೆಯಲ್ಲಿರುವ ಮಠದಂಗಳದಲ್ಲಿ ಸಭೆ ನಡೆಯುತ್ತಾ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.