ಈಟಿವಿ ಭಾರತ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಮುರ್ಕಿ ಚೆಕ್ಪೋಸ್ಟ್ ಅಸಲಿಯತ್ತು..! - Murky check post Bidar
🎬 Watch Now: Feature Video

ಬೀದರ್: ಹೆಚ್ಚುತ್ತಿರುವ ಕೋವಿಡ್-19 ಸೋಂಕಿತರಿಂದಾಗಿ ಅಂತಾರಾಜ್ಯ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿ ಸರ್ಕಾರ ಆದೇಶ ನೀಡಿದ್ದರೂ, ಗಡಿ ಜಿಲ್ಲೆ ಬೀದರ್ ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರು ಚೆಕ್ಪೋಸ್ಟ್ ಇದ್ದರೂ ಸಹ ಯಾವ ಭಯವಿಲ್ಲದೇ ಸರಾಗವಾಗಿ ಬರುತ್ತಿದ್ದಾರೆ. ಜಿಲ್ಲಾಡಳಿತ ಚೆಕ್ಪೋಸ್ಟ್ ಸ್ಥಾಪಿಸಿದ್ದರೂ ಸಿಬ್ಬಂದಿಗಳು ಒಂದೇ ಒಂದು ವಾಹನವನ್ನು ತಪಾಸಣೆ ಮಾಡುತ್ತಿಲ್ಲ.