ಸುರಕ್ಷಿತ ಲೈಂಗಿಕ ಕ್ರಿಯೆ ಒಪ್ಪದ ಪಾಪಿ: ಹಣ ಪಡೆದವಳ ಹೆಣ ಉರುಳಿಸಿದ! - woman murder in bangalore
🎬 Watch Now: Feature Video

ಸುರಕ್ಷಿತ ಲೈಂಗಿಕ ಕ್ರಿಯೆಗೆ ಮಹಿಳೆ ಒತ್ತಾಯಿಸಿದ್ದಕ್ಕೆ ಅದನ್ನೊಪ್ಪದ ವ್ಯಕ್ತಿವೋರ್ವ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ...,