ಕ್ಷುಲ್ಲಕ ಕಾರಣಕ್ಕೆ ಹಾರಿಹೋಯ್ತು ವ್ಯಕ್ತಿಯ ಪ್ರಾಣ.. - ವಿಜಯಪುರದಲ್ಲಿ ಕೊಲೆ ಪ್ರಕರಣ
🎬 Watch Now: Feature Video
ಅದು ಕಗ್ಗತ್ತಲ ರಾತ್ರಿ. ಎಲ್ಲರೂ ಮಲಗಿದ್ರು. ವಿದ್ಯುತ್ ಸಂಪರ್ಕವೂ ಕಡಿತವಾಗಿತ್ತು. ಏರಿಯಾ ಫುಲ್ ಸೈಲೆಂಟಾಗಿತ್ತು. ಆದರೆ, ಬೆಳಗ್ಗೆ ಏಳುವ ವೇಳೆಗೆ ಸುಪ್ರಭಾತ ಕೇಳುವ ಬದಲು ಜನರ ಬಾಯಲ್ಲಿ ಆ ಬಾವಿಯಲ್ಲಿ ಬಿದ್ದ ಶವದ ಬಗ್ಗೆ ಮಾತುಕತೆ ನಡೀತಿತ್ತು..