ಲಾಕ್‌ಡೌನ್‌ ಆದೇಶದ ನಡುವೆಯೂ ಗುಂಪು ಸೇರಿ ತರಕಾರಿ ವ್ಯಾಪಾರ; ಪಾಲಿಕೆಯಿಂದ ಖಡಕ್‌ ಕ್ರಮ - ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಗ್ರಾಮೀಣ ಜನತೆ

🎬 Watch Now: Feature Video

thumbnail

By

Published : Mar 29, 2020, 9:48 AM IST

ವಿಜಯಪುರ: ಇಲ್ಲಿನ ಗಣೇಶ ನಗರದ ಬೀದಿ ಬದಿ ಗ್ರಾಮೀಣ ಜನ ತರಕಾರಿ ತಂದು ಮಾರಾಟ ಮಾಡುತ್ತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ತರಕಾರಿ ಬುಟ್ಟಿ, ಚೀಲವನ್ನು ಪಡೆದು ಕಸ ತುಂಬುವ ಟ್ರ್ಯಾಕ್ಟರ್​​ಗೆ ಎಸೆದಿದ್ದಾರೆ. ಪಾಲಿಕೆಯ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.