'ತೇಜಸ್'​ ಏರಿ ಏರ್​ ಶೋನಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ - yalahanka

🎬 Watch Now: Feature Video

thumbnail

By

Published : Feb 4, 2021, 1:52 PM IST

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಅಂತಾರಾಷ್ಟ್ರೀಯ ಏರ್​ ಶೋ ನಿನ್ನೆಯಿಂದ ಆರಂಭವಾಗಿದೆ. ಎರಡನೇ ದಿನದ ಲೋಹದ ಹಕ್ಕಿಗಳ ಪ್ರದರ್ಶನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಪಾಲ್ಗೊಂಡಿದ್ದಾರೆ. 'ತೇಜಸ್' ಲಘು ಯುದ್ಧ ವಿಮಾನ (ಎಲ್​​ಸಿಎ)ದಲ್ಲಿ ಕುಳಿತು ಬಾನಂಗಳದಲ್ಲಿ ಹಾರಾಟ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.