ಪ್ರವಾಹಕ್ಕೆ ನಲುಗಿದ ಜನ: ಸಂಸದ ಪ್ರತಾಪ್ ಸಿಂಹ ಎದುರು ಕಣ್ಣೀರಿಟ್ಟ ವೃದ್ಧ - flood area in mysuru
🎬 Watch Now: Feature Video
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಲಕ್ಷ್ಮಣ ತೀರ್ಥ ನದಿ ಪ್ರವಾಹಕ್ಕೆ ಒಳಗಾದ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ, ರಾಜ್ಯ ಸರ್ಕಾರದಿಂದ ಪರಿಹಾರ ನಿಧಿ ನೀಡುವ ಭರವಸೆ ನೀಡಿದರು. ನಮ್ಮ ಅತಂತ್ರ ಬದುಕಿಗೆ ಶಾಶ್ವತ ಪರಿಹಾರ ನೀಡುವಂತೆ ವೃದ್ಧರೊಬ್ಬರು ಸಂಸದರ ಎದುರು ಕಣ್ಣೀರಿಟ್ಟ ಘಟನೆ ವೀರನಹೊಸಹಳ್ಳಿ ಗ್ರಾಮದಲ್ಲಿ ನಡೆಯಿತು.