ಇವತ್ತು ಇದ್ದ ಜೀವ ನಾಳೆ ಇರೋದಿಲ್ಲ... ಜಾನುವಾರುಗಳಿಗೆ ಗೊತ್ತೇ ಆಗದ ಕಾಯಿಲೆ! - life-threatening disease
🎬 Watch Now: Feature Video
ಗದಗ: ತಲತಲಾಂತರದಿಂದ ಗೋವುಗಳ ಪಾಲನೆ ಪೋಷಣೆ ಮಾಡ್ಕೊಂಡು ಬಂದಿರೋ ಕುಟುಂಬದವರ ಕಣ್ಮುಂದೆಯೇ ಜಾನುವಾರುಗಳು ವಿಲವಿಲ ಒದ್ದಾಡಿ ಪ್ರಾಣ ಬಿಡುತ್ತಿವೆ. ಮಾರಣಾಂತಿಕ ರೋಗಕ್ಕೆ 60ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಜಾನುವಾರುಗಳ ಸಾವು ಕಂಡು ಗೋಪಾಲಕರ ನಾಡಿ ಮಿಡಿತವೇ ನಿಂತಂಗಾಗಿದೆ.