ಕದಂಬೋತ್ಸವಕ್ಕೆ ಮತ್ತೆ ಮಹಾಮಾರಿ ಮಂಗನ ಕಾಯಿಲೆ ಭೀತಿ! - monkey fever panic in karwardistrict
🎬 Watch Now: Feature Video
ಕಳೆದ ವರ್ಷ ಭಾರಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಮಲೆನಾಡು ಭಾಗದಲ್ಲಿ ಭಯ ಹುಟ್ಟಿಸುತ್ತಿದೆ. ಮಹಾಮಾರಿ ಕಾಯಿಲೆ ಮತ್ತೆ ಒಕ್ಕರಿಸಿತೇ ಎಂಬ ಅನುಮಾನ ಸ್ಥಳೀಯರನ್ನ ಕಾಡತೊಡಗಿದೆ. ಈ ಮಧ್ಯೆ ಅಂಕೋಲಾದಲ್ಲೂ ಆತಂಕ ಮನೆಮಾಡಿದೆ.