18 ವರ್ಷ ಗಡಿ ಕಾಯ್ದ ವೀರನಿಗೇ ಇಲ್ಲದಾಗಿದೆ ರಕ್ಷಣೆ.. ಸಂಬಂಧಿಕರಿಂದಲೇ ಮಾಜಿ ಯೋಧನಿಗೆ ಕಿರುಕುಳ!? - assaulted on Soldier by wife's brother's family for property
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5334050-thumbnail-3x2-nin.jpg)
18 ವರ್ಷ ಸೇನೆಯಲ್ಲಿದ್ದ ಯೋಧ. ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆಂದುಕೊಂಡಿದ್ದ. ಆದರೆ, ಈಗ ಆತನಿಗೆ ನೆಮ್ಮದಿಯೇ ಇಲ್ಲ. ಅದಕ್ಕೆ ಕಾರಣ ಪತ್ನಿಯ ಅಣ್ಣನ ಕುಟುಂಬದ ಕಿರುಕುಳವೇ ಕಾರಣವಂತೆ.