ಮುದ್ರಾ ಸಾಹಸಗಾಥೆಯನ್ನು ಮೋದಿ ಮೆಚ್ಚಿದ್ದಾರೆ: ನಳಿನ್ ಕುಮಾರ್ ಕಟೀಲು - Modi appreciates Mudra project win
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4138994-thumbnail-3x2-giri.jpg)
ನಮ್ಮ ದೇಶದಲ್ಲೇ ದ.ಕ.ಜಿಲ್ಲೆ ಮುದ್ರಾ ಸಾಲ ನೀಡಿರುವುದರಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದ್ದರಿಂದ ಪ್ರಧಾನಮಂತ್ರಿಯವರು ಈ ಬಗ್ಗೆ ಕಿರುಹೊತ್ತಗೆ ರಚಿಸಬೇಕೆಂದು ಹೇಳಿದ್ದಾರೆ. ನೋಟು ಅಮಾನ್ಯೀಕರಣವಾದಾಗ ನಾವು ನಿರಂತರ ಸಭೆ ಕರೆದ ಕಾರಣ ಹಣದ ಕೊರತೆಗಳಾಗಿಲ್ಲ ಎಂದು ನಳಿನ್ ಕುಮಾರ್ ಕಟಿಲು ಹೇಳಿದರು.