ಪ್ರವಾಹದಿಂದ ಪಾರಾಗುವುದು ಹೇಗೆ... ಕಪಿಲಾ ನದಿಯಲ್ಲಿ ಜನತೆಗೆ ತರಬೇತಿ - ಮೈಸೂರಿನಲ್ಲಿ ಪ್ರವಾಹದಿಂದ ಪಾರಾಗುವ ಕುರಿತು ಅಣುಕು ಪ್ರದರ್ಶನ
🎬 Watch Now: Feature Video
ಮೈಸೂರು: ಪ್ರವಾಹ ಬಂದ ಸಂದರ್ಭದಲ್ಲಿ ಹೇಗೆ ಪಾರಾಗಬೇಕು ಎಂಬ ಅಣಕು ಪ್ರದರ್ಶನವನ್ನು, ನಂಜನಗೂಡು ತಾಲೂಕಿನ ಕಪಿಲಾ ನದಿಯಲ್ಲಿ ತರಬೇತಿ ನೀಡಲಾಯಿತು. ಅತಿವೃಷ್ಠಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ಜನರು ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎನ್ಡಿಆರ್ಎಫ್ ತಂಡ ಅಣಕು ಪ್ರದರ್ಶನ ನೀಡಿತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡರು.