ಮೊಬೈಲ್ ರಿಪೇರಿ ವೇಳೆ ಸ್ಫೋಟ.. ತಪ್ಪಿದ ಭಾರಿ ಅನಾಹುತ - Mobile blast in kolar

🎬 Watch Now: Feature Video

thumbnail

By

Published : Aug 2, 2019, 3:42 PM IST

ಮೊಬೈಲ್ ರಿಪೇರಿ ಮಾಡುವ ವೇಳೆ ಮೊಬೈಲ್ ಸ್ಪೋಟಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಸಾಯಿರಾಂ ಎಂಟರ್​ಪ್ರೈಸಸ್ ಅಂಗಡಿಯಲ್ಲಿ ನಡೆದಿದೆ. ಎಂಐ ಕಂಪನಿಗೆ ಸೇರಿದ ಮೊಬೈಲ್ ಹೊತ್ತಿ ಉರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಲೂರು ಸುರೇಶ್ ಎಂಬುವರಿಗೆ ಸೇರಿದ ಮೊಬೈಲ್ ಶಾಪ್​ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.