ದೇಶದಲ್ಲಿ ಮೋದಿ ಟ್ರೆಂಡ್​​: ಮತ್ತೊಮ್ಮೆ ಬಿಜೆಪಿ ಸರ್ಕಾರ ಅಂತಿದ್ದಾರೆ ಶಾಸಕ ದೊಡ್ಡನಗೌಡ ಪಾಟೀಲ್ - Bagalakote

🎬 Watch Now: Feature Video

thumbnail

By

Published : Apr 23, 2019, 5:01 PM IST

Updated : Apr 23, 2019, 5:50 PM IST

ದೇಶದಲ್ಲಿ ಮೋದಿ ಟ್ರೆಂಡ್​ ಇದೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಬಿಜೆಪಿ ಅಷ್ಟೇ ಅಲ್ಲ ಕಾಂಗ್ರೆಸ್​ನವರೂ ಕೂಡ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತಾರೆ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್. ಇದೇ ವೆಳೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರ ವಿರುದ್ಧವೂ ಹರಿಹಾಯ್ದರು.
Last Updated : Apr 23, 2019, 5:50 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.