ಮೈಸೂರು ದಸರೆಯಲ್ಲಿ ದೇಶ ಪ್ರೇಮದ ಕಿಚ್ಚು ಹೊತ್ತಿಸಿದ ವಿಶೇಷ ಚೇತನ ಮಕ್ಕಳು - ವಿಶೇಷಚೇತನರ ಮಕ್ಕಳ ನೃತ್ಯ ಪ್ರದರ್ಶನ
🎬 Watch Now: Feature Video
ಮೈಸೂರು: ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ನೃತ್ಯ ಪ್ರದರ್ಶನದಲ್ಲಿ ಆಶಿಯಾನ ವಿಶೇಷ ಮಕ್ಕಳು ಕನ್ನಡ ಕಂಪನ್ನು ಸೂಸುವ ಹಾಡಿಗೆ ಹೆಜ್ಜೆ ಹಾಕಿದರು. ವಿಶೇಷ ಮಕ್ಕಳ ಪ್ರದರ್ಶನ ಹೇಗಿತ್ತು? ಈ ವಿಡಿಯೋ ನೋಡಿ