ಪರಿಸರ ಸ್ನೇಹಿ ಆಟೋಗಳಿಗೆ ಚಾಲನೆ ನೀಡಿದ ಸಾರಿಗೆ ಸಚಿವ ಸವದಿ - ಸಚಿವ ಲಕ್ಷ್ಮಣ ಸವದಿ
🎬 Watch Now: Feature Video
ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ, ಪಿಜಿಯೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಸ್ವತಃ ಚಲಾಯಿಸಿ, ತಪಾಸಣೆ ನಡೆಸಿದರು. ಜೊತೆಗೆ ಆಟೋರಿಕ್ಷಾಗಳ ಮೊದಲ ಮಾರಾಟಕ್ಕೆ ಚಾಲನೆ ನೀಡಿ ಕೀಗಳನ್ನು ಹಸ್ತಾಂತರಿಸಿದರು.