ಮಹದಾಯಿ ಯೋಜನೆಗೆ ನ್ಯಾಚುರಲ್ ಜಸ್ಟೀಸ್ ಸಿಕ್ಕಿದೆ.. ಈಟಿವಿ ಭಾರತ ಜತೆ ಖುಷಿ ಹಂಚಿಕೊಂಡ ಸಿ ಸಿ ಪಾಟೀಲ್! - ಮಹದಾಯಿ ಗೆಜೆಟ್ ನೋಟಿಫಿಕೇಶನ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6231604-thumbnail-3x2-ccpatil.jpg)
ಮಹದಾಯಿ ಗೆಜೆಟ್ ನೋಟಿಫಿಕೇಷನ್ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ಈಟಿವಿ ಭಾರತದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..