ಟೂರಿಸಂ ಮಿನಿಸ್ಟರ್ ಪೋಸ್ಟ್ ನಿಖಾಲ್ ದಿಯಾ.. ಸಚಿವ ಆನಂದ್ ಸಿಂಗ್ - Minister Anand Singh
🎬 Watch Now: Feature Video
ಹೊಸಪೇಟೆ : ಸಚಿವ ಆನಂದ್ ಸಿಂಗ್ಗೆ ಹೋಟೆಲ್ ಉದ್ಯಮಿ ರಾಜು ಭೂರಟ್ ಶುಭಾಶಯಗಳು ತಿಳಿಸಲು ಬಂದಾಗ ಟೂರಿಸಂ ಮಿನಿಸ್ಟರ್ ಪೋಸ್ಟ್ ನಿಖಾಲ್ ದಿಯಾ ಎಂದು ನಗುತ್ತ ಸಚಿವ ಆನಂದ ಸಿಂಗ್ ಹೇಳಿದ್ದಾರೆ. ಕೈಗಾರಿಕಾ ಖಾತೆ ಮುಂದೆ ಕೊಡಬಹುದು ಮುಂದೆ ನೋಡೋಣ ಎಂದರು.