ನೀರಿಗೆ ಬರವಿದ್ದರೂ ಮೀನು ಸಾಕಾಣಿಕೆಗೆ ಈ ಬಯಲುಸೀಮೆ ನಾಡು ಹೆಸರುವಾಸಿ... ಇದು ಹೇಗೆ ಸಾಧ್ಯ? - ಮಿನಿ ಕೆಆರ್​ಎಸ್ ಮೀನು ಉತ್ಪಾದನಾ ಕೇಂದ್ರ

🎬 Watch Now: Feature Video

thumbnail

By

Published : Jan 3, 2020, 12:01 AM IST

ಇದು ಹನಿ ಹನಿ ನೀರಿಗೂ ಪರದಾಡುವ ಬರದನಾಡು. ನೀರಿಲ್ಲದ ಆ ಊರಲ್ಲಿ ಪ್ರಾಣಿ ಪಕ್ಷಿಗಳೇ ಬದುಕೋದು ಕಷ್ಟ ಕಷ್ಟ.. ಹೀಗಿರುವಾಗ ಅಲ್ಲಿನ ಜನಕ್ಕೆ ಆಸರೆಯಗಿರೋದು ಮೀನುಗಳು. ಮೀನು ಮರಿಗಳನ್ನು ಸಾಕುವ ಮೂಲಕ ರಾಜ್ಯದಲ್ಲೇ ಹೆಸರುವಾಸಿಯಾಗಿದೆ ಈ ಪ್ರದೇಶ. ಅದ್ಯಾವುದು ಅಂತೀರಾ..? ಇಲ್ಲಿದೆ ನೋಡಿ ಫುಲ್​ ಡಿಟೇಲ್ಸ್​...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.