ಕೈಯಲ್ಲಿ ತಲ್ವಾರ್, ರೋಡಲ್ಲಿ ದರ್ಬಾರ್... ಪುತ್ತೂರನ್ನು ಬೆಚ್ಚಿಬೀಳಿಸಿದ ಮಾನಸಿಕ ಅಸ್ವಸ್ಥ - ಮಾನಸಿಕ ಅಸ್ವಸ್ಥರ ಆಸ್ಪತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4545945-thumbnail-3x2-mng.jpg)
ಮಂಗಳೂರು: ಪುತ್ತೂರು ತಾಲೂಕಿನ ಪುಂಚತ್ತಾರು ಎಂಬಲ್ಲಿ ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಪುಂಚತ್ತಾರು ನಿವಾಸಿ ಅವಿನಾಶ್ ಆತಂಕ ಸೃಷ್ಟಿಸಿದವನು. ಈತ ಪುಂಚತ್ತಾರು ಸುತ್ತಮುತ್ತಲಿನಲ್ಲಿ ತಲ್ವಾರ್ ಝಳಪಿಸುತ್ತಾ ಸುತ್ತಾಡುತ್ತಿದ್ದ. ಸ್ಥಳೀಯರು ಮತ್ತು ಪೊಲೀಸರು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಈತನನ್ನು ಉಪಾಯದಿಂದ ಹಿಡಿದು ಮಂಗಳೂರಿನ ಮಾನಸಿಕ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated : Sep 25, 2019, 12:46 PM IST